red cross
ನಾಮವಾಚಕ

ಕೆಂಪುಶಿಲುಬೆ:

  1. (ಇಂಗ್ಲೆಂಡಿನ ರಾಷ್ಟ್ರಲಾಂಛನ ವಾದ ಸೆಂಟ್‍ ಜಾರ್ಜನ) ಕೆಂಪು ಬಣ್ಣದ ಶಿಲುಬೆ.
  2. (ಪ್ಯಾಲೆಸ್ಟೈನ್‍ಗಾಗಿ ಕ್ರೈಸ್ತರಿಗೂ ಮುಸಲ್ಮಾನರಿಗೂ ನಡೆದ) ಧರ್ಮಯುದ್ಧಗಳಲ್ಲಿ ಕ್ರೈಸ್ತಪಕ್ಷ; ಕೆಂಪುಶಿಲುಬೆ ಪಕ್ಷ.
Red Cross
ನಾಮವಾಚಕ

ರೆಡ್‍ಕ್ರಾಸ್‍:

  1. ಯುದ್ಧದಲ್ಲಿ ನೊಂದವರಿಗೆ ಯಾ ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಪರಿಹಾರವನ್ನು ಒದಗಿಸುವ ಅಂತರರಾಷ್ಟ್ರೀಯ ಸಂಸ್ಥೆ.
  2. ಈ ಸಂಸ್ಥೆಯ ಲಾಂಛನವಾದ ಕೆಂಪು ಶಿಲುಬೆ.